ಜನವರಿ ತಿಂಗಳಲ್ಲಿ ಸರ್ವೋದಯ ಮಾಸಾಚರಣೆ ಆಚರಣೆ. ದಿನಾಂಕ 30 ರಂದು ಸರ್ವ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜನವರ 26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಲ್ಲೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರಿಮತಿ ಸುಮತಿ ರವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಗ್ರಾಮ ಪಂಚಾಯತಿ ಸದಸ್ಯರು, S.D.M.C. ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.
ಶಾಲಾ ಶೈಕ್ಷಣಿಕ ಪ್ರವಾಸವನ್ನು ಚಿತ್ರದುರ್ಗ,ಹೊಸಪೇಟೆ ಹಾಗೂ ಹಂಪೆಗೆ ಎರಡು ದಿನಕ್ಕಾಗಿ ಕೈಗೊಳ್ಳಲಾಗಿತ್ತು.