ವಿಶ್ವ ಜನಸಂಖ್ಯಾ ದಿನಾಚರಣೆ
ಸರಕಾರಿ ಪ್ರೌಢಶಾಲೆ ನಲ್ಲೂರು ಇಲ್ಲಿ ಜನಸಂಖ್ಯಾ ದಿನಾಚರಣೆಯನ್ನು ರಾಣಿ ಅಬ್ಬಕ್ಕ ಇತಿಹಾಸಸಂಘ ಹಾಗೂ ನೇತಾಜಿ ಸೇವಾದಳದಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಪ್ರಯುಕ್ತ "ಜನಗಣತಿ ೨೦೧೧" ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹತ್ತನೇ ತರಗತಿಯ ಕುಮಾರಿ ಪೂಜಾಶ್ರೀ ವಿಜೇತರಾದರು. ಜನಗಣತಿ ಆಯುಕ್ತಾಲಯದಿಂದ ಕಳುಹಿಸಲ್ಪಟ್ಟಿದ್ದ ಪ್ರಶಸ್ತಿಪತ್ರವನ್ನು ಶಾಲೆಯ ಮುಖ್ಯಗುರುಗಳು ವಿತರಿಸಿದರು.

No comments:
Post a Comment